ಬಳಕೆಯ ನಿಯಮಗಳು

ಈ ವೆಬ್ ಸೈಟ್ ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ್), ಲೋಕೋಪಯೋಗಿ ಇಲಾಖೆ, ಕರ್ನಾಟಕ ಸರ್ಕಾರ, ಮೂಲಕ ನವೀಕರಿಸಲಾಗಿದೆ. ಈ ವೆಬ್ ಸೈಟ್ ನಲ್ಲಿ ಎಲ್ಲಾ ವಿಷಯಗಳ ನಿಖರತೆ ಮತ್ತು ಚಲಾವಣೆ ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ ಆದರೂ ಇದನ್ನು ಕಾನೂನಿನ ಒಂದು ಹೇಳಿಕೆಯಾಗಿ ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಯಾವುದೇ ವಿಚಾರದಲ್ಲಿ ಅನುಮಾನವಿದ್ದರೆ, ಸರಿಯಾದ ವೃತ್ತಿಪರ ಸಲಹೆ ಪಡೆಯಲು, ಬಳಕೆದಾರರು ಕೆಶಿಪ್ ಅಥವಾ ಬೇರೆ ಮೂಲಗಳ ಜೊತೆ ಪರಿಶೀಲಿಸಲು/ಪರೀಕ್ಷಿಸಲು ಸೂಚಿಸಲಾಗಿದೆ. ಈ ವೆಬ್ ಸೈಟ್ ಬಳಕೆ ಸಂಬಂಧವಾಗಿ, ಪರೋಕ್ಷವಾಗಿ ಅಥವಾ ಸಾಂದರ್ಭಿಕ ನಷ್ಟ ಅಥವಾ ಹಾನಿ ಅಥವಾ ಯಾವುದೇ ಖರ್ಚು,ಯಾವುದೇ ಸಂದರ್ಭಗಳಲ್ಲಿ ಕೆಶಿಪ್ ಜವಾಬ್ದಾರರಾಗಿರುವುದಿಲ್ಲ. ಈ ನಿಯಮಗಳು ಮತ್ತು ಷರತ್ತುಗಳನ್ನು ಭಾರತೀಯ ಆಡಳಿತ ಮತ್ತು ಕಾನೂನಿಗೆ ಅನುಗುಣವಾಗಿ ರೂಪಿಸಲಾಗಿದೆ. ಈ ನಿಯಮಗಳು ಮತ್ತು ಷರತ್ತುಗಳಲ್ಲಿ ಉಂಟಾಗುವ ಯಾವುದೇ ವಿವಾದ, ಭಾರತದ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಹಕ್ಕು ನಿರಾಕರಣೆ ಹೇಳಿಕೆ :

ಕೆಶಿಪ್ ಈ ವೆಬ್ ಸೈಟ್, ಮಾಹಿತಿ ಉದ್ದೇಶಕ್ಕಾಗಿ ಮಾತ್ರ ನಡೆಸಿಕೊಂಡು ಇದೆ.

ಕೊನೆಯದಾಗಿ ನವೀಕರಿಸಲಾಗಿದೆ: 29-Mar-2024 16:20