ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-I (ಕೆಶಿಪ್-I)

ಕೆಶಿಪ್-1 ಯೋಜನೆಯಡಿಯಲ್ಲಿ ವಿಶ್ವ ಬ್ಯಾಂಕ್ ಹಣಕಾಸಿನ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾದ ಕಾಮಗಾರಿಗಳ ವಿವರ:

ಸಂಖ್ಯೆ ಪ್ಯಾಕೇಜ್ ಸಂಖ್ಯೆ ರಸ್ತೆಯ ವಿವರಣೆ ಗುತ್ತಿಗೆದಾರರ ಹೆಸರು (ಮೆ.) ಉದ್ದ (ಕಿಮೀ) ಗುತ್ತಿಗೆ ಅವಧಿ(ತಿಂಗಳುಗಳು) ಗುತ್ತಿಗೆ ಮೊತ್ತ (ಕೋಟಿ ರೂ.ಗಳು) ವೆಚ್ಚ (ಕೋಟಿ ರೂ.ಗಳು) ಗುತ್ತಿಗೆ ಷರತ್ತುಗಳ ಅನುಸಾರ ಪ್ರಾರಂಭಿಸಬೇಕಿದ್ದ ದಿನಾಂಕ ಗುತ್ತಿಗೆ ಷರತ್ತುಗಳ ಅನುಸಾರ ಪೂರ್ಣ ಗೊಳಿಸಬೇಕಾದ ದಿನಾಂಕ ವಾಸ್ತವಿಕವಾಗಿ ಪೂರ್ಣ ಗೊಳಿಸಲಾದ ದಿನಾಂಕ ಸ್ಥಿತಿಗತಿ
1 ಯು1 ಕಲ್ಮಲ ಜಂಕ್ಷನ್ನಿನಿಂದ ಸಿಂಧನೂರಿಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ ಎನ್ ಸಿ ಸಿ , ಮೇಟಾಸ್ (ಜೆವಿ) ಹೈದರಾಬಾದ್ 76.7 30 68 94.75 Jಜನವರಿ-02 ಜುಲೈ-04 ಮಾರ್ಚ್-06 ಪೂರ್ಣಗೊಂಡಿರುವುದು
2 ಯು2 ಸಿಂಧನೂರಿನಿಂದ ಬುಡುಗುಂಪಕ್ಕೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ ಕೆಎಂಸಿ ಕನ್ಸ್ ಟ್ರಕ್ಷನ್ಸ್ ಲಿಮಿಟೆಡ್, ಹೈದರಾಬಾದ್ 77.54 30 72 87.61 ಜನವರಿ -2002 ಜುಲೈ-2004 ಸೆಪ್ಟಂಬರ್-2005 ಪೂರ್ಣಗೊಂಡಿರುವುದು
3 ಯು3 ಹಟ್ಟಿಗುದೂರಿನಿಂದ ಬಿದರೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ ಎಚ್ ಸಿ ಸಿ – ಎಸ್ ಇ ಎಲ್ (ಜೆವಿ), ಮುಂಬೈ 188.43 48 140 174 ಜನವರಿ -2002 ಜನವರಿ -2006 ಜುಲೈ-2006 ಪೂರ್ಣಗೊಂಡಿರುವುದು
4 ಯು4 ಬಿಜಾಪುರದಿಂದ ಟಕೋಟಕ್ಕೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ ಭಾರತ್ – ಪಿಸಿಸಿ (ಜೆವಿ) ಶೋಲಾಪುರ್ 20.15 17 15 14 ಫೆಬ್ರವರಿ-2002 ಡಿಸೆಂಬರ್-2004 ಮೇ-2004 ಪೂರ್ಣಗೊಂಡಿರುವುದು
5 ಯು5 ಆಂದ್ರ ಪ್ರದೇಶ ಗಡಿಯಿಂದ ಕಲ್ಮಲ ಜಂಕ್ಷನ್ನಿಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ ಮೇಟಸ್ ಇನ್ಫ್ರಾ ಲಿಮಿಟೆಡ್ ಹೈದರಾಬಾದ್ 31 24 29 36 ಜನವರಿ -2002 ಜನವರಿ -2004 ಜುಲೈ-2005 ಪೂರ್ಣಗೊಂಡಿರುವುದು
6 ಯು6 ಸಂಕೇಶ್ವರದಿಂದ ಯರಗಟ್ಟಿಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ ಟಾರ್ಮ್ಯಾಟ್ ಇನ್ಫ್ರಾಸ್ಟ್ರಕ್ಚರಲ್ ಅಂಡ್ ಇಂಜಿನಿಯರಿಂಗ್ ಲಿಮಿಟೆಡ್, ಮುಂಬೈ 73.18 34 77.24 93 ಮಾರ್ಚ್-2003 ಮಾರ್ಚ್-2006 ಆಗಸ್ಟ್-2009 ಪೂರ್ಣಗೊಂಡಿರುವುದು
7 ಯು7ಎ ಬಿಜಾಪುರದಿಂದ ಕೃಷ್ಣಾ ಸೇತುವೆಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ ಪಿಬಿಎ ಇನ್ಫ್ರಾಸ್ಟ್ರಕ್ಚರಲ್ ಲಿಮಿಟೆಡ್, ಮುಂಬೈ 48.1 30 51.11 59.45 ಮೇ-2004 ನವಂಬರ್-2006 ಸೆಪ್ಟಂಬರ್-2007 ಪೂರ್ಣಗೊಂಡಿರುವುದು
8 ಯು7ಬಿ ಕೃಷ್ಣಾ ಸೇತುವೆಯಿಂದ ಲೋಕಾಪುರಕ್ಕೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ ಪಟೇಲ್ – ಕೆ ಎನ್ ಆರ್ (ಜೆವಿ) ಹೈದರಾಬಾದ್ 55.64 30 67.62 77.71 ಮೇ-2004 ನವಂಬರ್-2006 ಜೂನ್-2007 ಪೂರ್ಣಗೊಂಡಿರುವುದು
9 ಯು8 ಹುನಗುಂದದಿಂದ ಬೆಳಗಾವಿಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ ಕೆಎಂಸಿ ಕನ್ಸ್ ಟ್ರಕ್ಷನ್ಸ್ ಲಿಮಿಟೆಡ್, 170.31 36 281 348.15 ಮಾರ್ಚ್-2003 ಮಾರ್ಚ್-2006 ಡಿಸೆಂಬರ್-2006 ಪೂರ್ಣಗೊಂಡಿರುವುದು
10 ಯು11 ಹಿರಿಯೂರಿನಿಂದ ಬಳ್ಳಾರಿಗೆ ರಸ್ತೆಯನ್ನು ಮೇಲ್ದರ್ಜೆಗೇರಿಸುವಿಕೆ ಎಲ್ ಅಂಡ್ ಟಿ ಲಿಮಿಟೆಡ್, ಚೆನ್ನೈ 144 36 269 277.85 ಮಾರ್ಚ್-2003 ಮಾರ್ಚ್-2006 ಜುಲೈ-2006 ಪೂರ್ಣಗೊಂಡಿರುವುದು
11 ಬಿಆರ್-1 9 ಸೇತುವೆಗಳ ಪುನರ್-ನಿರ್ಮಾಣ ಎಸ್ ಪಿ ಲಕ್ಷ್ಮಣನ್, ಚೆನ್ನೈ - 12 2.45 2.08 ನವಂಬರ್-2001 ನವಂಬರ್-2002 ನವಂಬರ್-2002 ಪೂರ್ಣಗೊಂಡಿರುವುದು
12 ಯು3-ಬಿಆರ್ ಬೆಣ್ಣೆತೊರ ನದಿಗೆ ಅಡ್ಡಲಾಗಿ ಪಿಎಸ್ಸಿ ಸೇತುವೆ ನಿರ್ಮಾಣಾ ಬಿ ವಿ ಎಸ್ ಆರ್ ಕನ್ಸ್ ಟ್ರಕ್ಷನ್ಸ್ ಪ್ರೈ ಲಿ, ಹೈದರಾಬಾದ್ - 17 7.79 7.79 ಡಿಸೆಂಬರ್-2005 ಮೇ-2007 - ಗುತ್ತಿಗೆಯನ್ನು ಮುಕ್ತಾಯಗೊಳಿಸಲಾಯಿತು ಹಾಗೂ ರಾಹೆಗೆ ವಹಿಸಿ ಕೊಡಲಾಯಿತು.
13 ಯು4-ಬಿಆರ್ ಬಿಜಾಪುರದಿಂದ ತಿಕೋಟ ರಸ್ತೆಯ ಚೈನೇಜು 12.334ರಲ್ಲಿ ಸೇತುವೆ ನಿರ್ಮಾಣ ಬಿ.ವಿ ಸುಬ್ಬಾ ರೆಡ್ಡಿ, ಹೈದರಾಬಾದ್ - 12 2.56 2.94 ಜೂನ್-2005 ಜೂನ್-2006 ಆಗಸ್ಟ್-2008 ಪೂರ್ಣಗೊಂಡಿರುವುದು
14 ಬಿಪಿ1 ರಾಯಚೂರು ಜಿಲ್ಲೆಯ ರಾಯಚೂರು ಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಾಣ (ಗುತ್ತಿಗೆ ಸಂಖ್ಯೆ ಬಿಪಿ 1) ರೆಡ್ಡಿ ವೀರಣ್ಣ ಕನ್ಸ್ ಟ್ರಕ್ಷನ್ಸ್ ಪ್ರೈ ಲಿ, ಬೆಂಗಳೂರು 8 15 15.62 15.62 ಜನವರಿ -2006 ಏಪ್ರಿಲ್-2007 ಜನವರಿ -2014 ಪೂರ್ಣಗೊಂಡಿರುವುದು
15 ಬಿಪಿ2 ಬಿಜಾಪುರ ಪಟ್ಟಣಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮೆಹುಲ್ ಕನ್ಸ್ ಟ್ರಕ್ಷನ್ಸ್ ಕಂಪನಿ ಪ್ರೈ.ಲಿ, ಶೋಲಾಪುರ್ 7 12 9.81 13.75 ಡಿಸೆಂಬರ್-2006 ಡಿಸೆಂಬರ್-2007 ನವಂಬರ್-2008 ಪೂರ್ಣಗೊಂಡಿರುವುದು
16 ಎಂ1 ಮುದ್ಗಲ್ ನಿಂದ ಹುನಗುಂದಕ್ಕೆ ರಸ್ತೆ ಪುನಶ್ಚೇತನಗೊಳಿಸುವಿಕೆ ಎಚ್ ಪಿ ಮಧುಕರ್, ಹುಬ್ಬಳ್ಳಿ 39.68 15 12.2 17.57 ಜುಲೈ-2003 ಅಕ್ಟೋಬರ್-2004 ಏಪ್ರಿಲ್-2006 ಪೂರ್ಣಗೊಂಡಿರುವುದು
17 ಎಂ2 ತಿಕೋಟ ದಿಂದ ಬಡಚಿ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ರೋಹನ್ ಬಿಲ್ಡರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ – ಜೆ.ಎಮ್. ಮ್ಹಾತ್ರೆ (ಜೆವಿ) 42.8 16 10 9.43 ಫೆಬ್ರವರಿ-2002 ಜೂನ್-2003 ಆಗಸ್ಟ್-2004 ಪೂರ್ಣಗೊಂಡಿರುವುದು
18 ಎಂ3 ಅಥಣಿಯಿಂದ ಷೆಡ್ಬಲ್ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಟಾರ್ಮ್ಯಾಟ್ ಇನ್ಫ್ರಾಸ್ಟ್ರಕ್ಚರಲ್ ಅಂಡ್ ಇಂಜಿನಿಯರಿಂಗ್ ಲಿ, ಮುಂಬೈ 49.51 14 13 11.69 ಫೆಬ್ರವರಿ-2002 ಏಪ್ರಿಲ್-2003 ಮಾರ್ಚ್-2004 ಪೂರ್ಣಗೊಂಡಿರುವುದು
19 ಎಂ4 ಷೆಡ್ಬಲ್ ನಿಂದ ಸಂಕೇಶ್ವರದ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಎಸ್ ಪಿ ಲಕ್ಷ್ಮಣನ್, ಚೆನ್ನೈ 55.5 22 12.29 17.03 ಫೆಬ್ರವರಿ-2002 ಸೆಪ್ಟಂಬರ್-2004 ಮೇ-2006 ಪೂರ್ಣಗೊಂಡಿರುವುದು
20 ಎಂ5 ಶ್ರೀರಂಗಪಟ್ಟಣದಿಂದ ಛಿನ್ಯ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಮಹೇಶ್ವರ ನಾಯ್ಡು, ಹೈದರಾಬಾದ್ 32 11 16.95 20.42 ಜೂನ್-2005 ಮೇ-2006 ಡಿಸೆಂಬರ್-2006 ಪೂರ್ಣಗೊಂಡಿರುವುದು
21 ಎಂ6 ಛಿನ್ಯದಿಂದ ನೆಲ್ಲಿಗೆರೆ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಮಹೇಶ್ವರ ನಾಯ್ಡು, ಹೈದರಾಬಾದ್ 33 11 16.03 21.8 ನವಂಬರ್-2005 ಅಕ್ಟೋಬರ್-2006 ಜುಲೈ-2007 ಪೂರ್ಣಗೊಂಡಿರುವುದು
22 ಎಂ7 ನೆಲ್ಲಿಗೆರೆಯಿಂದ ಕಿಬ್ಬನಹಳ್ಳಿ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಕೆಎಂಸಿ ಕನ್ಸ್ ಟ್ರಕ್ಷನ್ಸ್ ಲಿಮಿಟೆಡ್, 47 14 21.29 25.65 ನವಂಬರ್-2005 ಜನವರಿ -2007 ಜೂನ್-2007 ಪೂರ್ಣಗೊಂಡಿರುವುದು
23 ಎಂ8 ಕಿಬ್ಬನ ಹಳ್ಳಿಯಿಂದ ಹುಳಿಯಾರ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಮೆ. ನ್ಯಾಷನಲ್ ಆಸ್ಫಲ್ಟ್ ಪ್ರಾಡಕ್ಟ್ಸ್ ಅಂಡ್ ಕನ್ಸ್ಟ್ರಕ್ಷನ್ಸ್ ಕಂಪನಿ 36.46 14 11.98 13.03 ನವಂಬರ್-2001 ಜನವರಿ -2003 ಮಾರ್ಚ್-2003 ಪೂರ್ಣಗೊಂಡಿರುವುದು
24 ಎಂ9 ಹುಳಿಯಾರಿನಿಂದ ಹಿರಿಯೂರು ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಕೆ ಎನ್ ಆರ್ ಕನ್ಸ್ ಟ್ರಕ್ಷನ್ಸ್, ಹೈದರಾಬಾದ್ 48.65 17 27 25.13 ಡಿಸೆಂಬರ್-2004 ಮೇ-2006 ಮಾರ್ಚ್-2007 ಪೂರ್ಣಗೊಂಡಿರುವುದು
25 ಎಂ10 ಬಳ್ಳಾರಿಯಿಂದ ದೇವಿನಗರ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ರಾಣಿ ಕನ್ಸ್ ಟ್ರಕ್ಷನ್ಸ್ ಪ್ರೈವಟ್ ಲಿಮಿಟೆಡ್ 40 15 20 21.32 ಜುಲೈ-2003 ಅಕ್ಟೋಬರ್-2004 ನವಂಬರ್-2006 ಪೂರ್ಣಗೊಂಡಿರುವುದು
26 ಎಂ11 ದೇವಿನಗರದಿಂದ ಸಿಂಧನೂರು ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಆರ್.ಎನ್. ಶೆಟ್ಟಿ ಅಂಡ್ ಕಂಪನಿ, ಹುಬ್ಬಳ್ಳಿ 42.72 15 20.55 30.18 ಜೂನ್-2005 ಸೆಪ್ಟಂಬರ್-2006 ಅಕ್ಟೋಬರ್-2007 ಪೂರ್ಣಗೊಂಡಿರುವುದು
27 ಎಂ12 ಸಿಂಧನೂರಿನಿಂದ ಲಿಂಗಸುಗೂರಿನ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಆರ್.ಎನ್. ಶೆಟ್ಟಿ ಅಂಡ್ ಕಂಪನಿ, ಹುಬ್ಬಳ್ಳಿ 51.96 20 11.37 13.44 ಜನವರಿ -2002 ಅಕ್ಟೋಬರ್-2003 ಜೂನ್-2004 ಪೂರ್ಣಗೊಂಡಿರುವುದು
28 ಎಂ13 ಲಿಂಗಸುಗೂರಿನಿಂದ ಹಟ್ಟಿಗುಡೂರಿನ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ತಂಶಿಯಾ ಕನ್ಸ್ ಟ್ರಕ್ಷನ್ ಕಂಪನಿ ಲಿಮಿಟೆಡ್ 67.44 22 15.87 20.36 ಜನವರಿ -2002 ಡಿಸೆಂಬರ್-2003 ಅಕ್ಟೋಬರ್-2005 ಪೂರ್ಣಗೊಂಡಿರುವುದು
29 ಎಂ14 ಮರಿಯಮ್ಮನಹಳ್ಳಿ ಯಿಂದ ಇಟಗಿಯ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಆರ್.ಎನ್. ಶೆಟ್ಟಿ ಅಂಡ್ ಕಂಪನಿ, ಹುಬ್ಬಳ್ಳಿ 52.95 20 31.48 30.32 ನವಂಬರ್-2004 ಜುಲೈ-2006 ಮೇ-2007 ಪೂರ್ಣಗೊಂಡಿರುವುದು
30 ಎಂ15 ಇಟಗಿಯಿಂದ (ಕಲ್ಲಬವಳೆ ಅಡ್ಡ ರಸ್ತೆ) ಹರಿಹರದ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಅಫ್ಕಾನ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಮುಂಬೈ 53.93 20 31 34.28 ಡಿಸೆಂಬರ್-2004 ಆಗಸ್ಟ್-2006 ಮೇ-2008 ಪೂರ್ಣಗೊಂಡಿರುವುದು
31 ಎಂ16 ಹರಿಹರದಿಂದ ಹೊನ್ನಾಳಿ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ರೆಡ್ಡಿ ವೀರಣ್ಣ ಕನ್ಸ್ ಟ್ರಕ್ಷನ್ಸ್ ಪ್ರೈ ಲಿ. 35.37 15 21.75 23.21 ಡಿಸೆಂಬರ್-2004 ಮಾರ್ಚ್-2006 ಏಪ್ರಿಲ್-2007 ಪೂರ್ಣಗೊಂಡಿರುವುದು
32 ಎಂ17 ಹೊನ್ನಾಳಿಯಿಂದ ಶಿವಮೊಗ್ಗದ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಎಂ. ವೆಂಕಟ ರಾವ್ ವಿಶಾಖಪಟ್ಟಣಂ 41.22 23 11.48 17.38 ನವಂಬರ್-2001 ಡಿಸೆಂಬರ್-2002 ಅಕ್ಟೋಬರ್-2003 ಪೂರ್ಣಗೊಂಡಿರುವುದು
33 ಎಂ18 ಬೇಲೂರಿನಿಂದ ಚಿಕ್ಕಮಗಳೂರಿನ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಮೇಟಸ್ ಇನ್ಫ್ರಾ ಲಿಮಿಟೆಡ್ ಹೈದರಾಬಾದ್ 24 23.5 8.17 9.63 ನವಂಬರ್-2001 ಜೂನ್-2002 ನವಂಬರ್-2003 ಪೂರ್ಣಗೊಂಡಿರುವುದು
34 ಎಂ19 ಚಿಕ್ಕಮಗಳೂರಿನಿಂದ ತರೀಕೆರೆ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಮೆ. ಲಾರ್ಸೆನ್ ಅಂಡ್ ಟೋಬ್ರೋ 57.7 18 14.95 25.25 ಜನವರಿ -2001 ಮೇ-2004 ಅಕ್ಟೋಬರ್-2004 ಪೂರ್ಣಗೊಂಡಿರುವುದು
35 ಎಂ24 ಅಳ್ನಾವರದಿಂದ ಯಲ್ಲಾಪುರದ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಪಟೇಲ್ ಇಂಜಿನಿಯರಿಂಗ್ ಲಿಮಿಟೆಡ್, ಹೈದರಾಬಾದ್ 57.1 21 24.40 26.65 ಫೆಬ್ರವರಿ-2004 ಫೆಬ್ರವರಿ-2006 ಡಿಸೆಂಬರ್-2006 ಪೂರ್ಣಗೊಂಡಿರುವುದು
36 ಎಂ25 ಯಲ್ಲಾಪುರದಿಂದ ಸಿರಸಿ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಎಂ ವೆಂಕಟ ರಾವ್, ವಿಶಾಖಪಟ್ಟಣಂ 51 18 21.12 21.12 ಜೂನ್-2005 ಡಿಸೆಂಬರ್-2006 ಮೇ-2009 ಪೂರ್ಣಗೊಂಡಿರುವುದು
37 ಎಂ26 ಸಿರಸಿಯಿಂದ ಮಾವಿನಗುಂಡಿ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಎಂ ವೆಂಕಟ ರಾವ್, ವಿಶಾಖಪಟ್ಟಣಂ 53 9 20.02 20.02 ಡಿಸೆಂಬರ್-2005 ಸೆಪ್ಟಂಬರ್-2006 ಮೇ-2009 ಪೂರ್ಣಗೊಂಡಿರುವುದು
38 ಎಂ27 ಕುಂಬರವಾಡದಿಂದ ಸದಾಶಿವಗಡದ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಎಂ ವೆಂಕಟ ರಾವ್, ವಿಶಾಖಪಟ್ಟಣಂ 64 24 19.31 21 ಮಾರ್ಚ್-2005 ಮಾರ್ಚ್-2007 ಏಪ್ರಿಲ್-2007 ಪೂರ್ಣಗೊಂಡಿರುವುದು
39 ಎಂ28 ರಾಮನಗರದಿಂದ (ಲೋಂಡಾ) ಕುಂಬರವಾಡಕ್ಕೆ ಪುನರ್ವಸತಿ ರಸ್ತೆ ಬಿ. ಸೀನಯ್ಯ ಅಂಡ್ ಕಂಪನಿ, ಹೈದರಾಬಾದ್ 56.85 21 15.90 17.43 ಜೂನ್-2004 ಫೆಬ್ರವರಿ-2006 ಮಾರ್ಚ್-2007 ಪೂರ್ಣಗೊಂಡಿರುವುದು
40 ಎಂ29 ಯರಗಟ್ಟಿಯಿಂದ ಹುಲಿಕಟ್ಟಿ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಕೆ ಎನ್ ಆರ್ ಕನ್ಸ್ ಟ್ರಕ್ಷನ್ಸ್, ಹೈದರಾಬಾದ್ 29.6 15 13.36 14.25 ಫೆಬ್ರವರಿ-2004 ಮೇ-2005 ಸೆಪ್ಟಂಬರ್-2005 ಪೂರ್ಣಗೊಂಡಿರುವುದು
41 ಎಂ30 ಕಲ್ಮಲ ಜಂಕ್ಷನ್ನಿನಿಂದ ಕವಿತಲ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಸತೀಶ್ – ತಾಂಶಿಯ (ಜೆವಿ) 50 18 21.22 30.23 ಜುಲೈ-2003 ಜನವರಿ -2005 ಆಗಸ್ಟ್-2006 ಪೂರ್ಣಗೊಂಡಿರುವುದು
42 ಎಂ31 ಕವಿತಲದಿಂದ ಮುದ್ಗಲ್ನ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಮಹೇಶ್ವರ್ ನಾಯ್ಡು – ಪ್ರಕಾಶ್ (ಜೆವಿ) 52.46 19 19.55 25.33 ಜುಲೈ-2003 ಫೆಬ್ರವರಿ-2005 ಅಕ್ಟೋಬರ್-2005 ಪೂರ್ಣಗೊಂಡಿರುವುದು
43 ಎಂ32 ಮೈಸೂರು ನಗರದಲ್ಲಿನ ನಂಜುಮಳಿಗೆ ವೃತ್ತದಿಂದ ಮೈಸೂರು – ಮಾನಂದವಾಡಿ ರಸ್ತೆಯಲ್ಲಿ ಲೋಇ ಕಿಮೀ 62.00ರವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಕೆ ಎನ್ ಆರ್ ಕನ್ಸ್ ಟ್ರಕ್ಷನ್ಸ್, ಹೈದರಾಬಾದ್ 58.9 22 23.87 28.01 ಫೆಬ್ರವರಿ-2004 ಡಿಸೆಂಬರ್-2005 ಜೂನ್-2006 ಪೂರ್ಣಗೊಂಡಿರುವುದು
44 ಎಂ33 ನವಲಗುಂದದಿಂದ ರೋಣ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಜಿ ವಿ ಆರ್ ಕನ್ಸ್ ಟ್ರಕ್ಷನ್ಸ್ ಪ್ರೈ ಲಿ, ಚೆನ್ನೈ 44.36 17 27.02 29.9 ಮಾರ್ಚ್-2005 ಆಗಸ್ಟ್-2006 ಡಿಸೆಂಬರ್-2007 ಪೂರ್ಣಗೊಂಡಿರುವುದು
45 ಎಂ 34 ರೋಣದಿಂದ ಕುಷ್ಟಗಿ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಐ ವಿ ಆರ್ ಸಿ ಎಲ್ ಇನ್ಫ್ರಾಸ್ಟ್ರಕ್ಚರ್ ಅಂಡ್ ಪ್ರಾಜೆಕ್ಟ್ಸ್ ಲಿ, ಹೈದರಾಬಾದ್ 52.31 20 25.38 31.83 ಮಾರ್ಚ್-2005 ನವಂಬರ್-2006 ಏಪ್ರಿಲ್-2007 ಪೂರ್ಣಗೊಂಡಿರುವುದು
46 ಯು9 ಖಾನಾಪುರ್ ನಿಂದ ಅಳ್ನಾವರದ ವರೆಗೆ ರಸ್ತೆ ಮೇಲ್ದರ್ಜೆಗೇರಿಸುವಿಕೆ ಬಿ. ಸೀನಯ್ಯ ಅಂಡ್ ಕಂಪನಿ (ಪ್ರಾಜೆಕ್ಟ್ಸ್) ಲಿ, ಹೈದರಾಬಾದ್ 35.24 17 27.03 23.42 ಮಾರ್ಚ್-2005 ಆಗಸ್ಟ್-2006 ಫೆಬ್ರವರಿ-2009 ಪೂರ್ಣಗೊಂಡಿರುವುದು
47 ಯು10 ಹುಲಿಕಟ್ಟೆಯಿಂದ ನರಗುಂದದ ವರೆಗೆ ರಸ್ತೆ ಮೇಲ್ದರ್ಜೆಗೇರಿಸುವಿಕೆ ಜಿ ವಿ ಆರ್ ಕನ್ಸ್ ಟ್ರಕ್ಷನ್ಸ್ ಪ್ರೈ ಲಿ, ಚೆನ್ನೈ 20.67 14 19.62 18.25 ಮಾರ್ಚ್-2005 ಮೇ-2006 ಜುಲೈ-2008 ಪೂರ್ಣಗೊಂಡಿರುವುದು
48 ಎಂ 4-ಎ ಕಾಗವಾಡದಿಂದ ಮಹಾರಾಷ್ಟ್ರ ಗಡಿ ವರೆಗೆ ರಸ್ತೆ ಪುನಶ್ಚೇತನಗೊಳಿಸುವಿಕೆ ಎಸ್.ಎಫ್. ಚೌಗುಲೆ, ಸಾಂಗ್ಲಿ 2.5 5 1.3 2.66 ಜೂನ್-2006 ಫೆಬ್ರವರಿ-2007 ಜೂನ್-2007 ಪೂರ್ಣಗೊಂಡಿರುವುದು
49 ಎಂ 4-R ಕಮಟನೂರಿನಿಂದ ರಾಹೆ-4ಕ್ಕೆ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಚಿಕ್ಕೋಡಿಯಿಂದ ಸಂಕೇಶ್ವರದ ವರೆಗೆ ತೊಂದರೆಗೀಡಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಟಿ.ಕೆ. ರಾಜನ್, ಮಂಗಳೂರು 24.36 6 6.95 6.81 ಜೂನ್-2006 ಮಾರ್ಚ್-2007 ಮಾರ್ಚ್-2007 ಪೂರ್ಣಗೊಂಡಿರುವುದು
50 ಎಂ32-ಎ ಮೈಸೂರು ಜಿಲ್ಲೆಯಲ್ಲಿ ಮೈಸೂರು – ಮಾನಂದವಾಡಿ ರಸ್ತೆಗೆ ಎಂ32ಎ (ಲೋಕಇ ಕಿಮೀ 62ರಿಂದ ಲೋಇ ಕಿಮೀ 92+500) ಅಭಿವೃದ್ಧಿ ಕಾಮಗಾರಿಗಳು ಕೆ ಎನ್ ಆರ್ ಕನ್ಸ್ ಟ್ರಕ್ಷನ್ಸ್, ಹೈದರಾಬಾದ್ 30.5 5 11.58 13.14 ಏಪ್ರಿಲ್-2007 ಡಿಸೆಂಬರ್-2007 ಫೆಬ್ರವರಿ-2010 ಪೂರ್ಣಗೊಂಡಿರುವುದು
2384.53


ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-I (ಕೆಶಿಪ್- I)

ಯೋಜನಾ ಅನುಷ್ಠಾನ ಘಟಕ, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, 1999-2000ರಲ್ಲಿ ಸ್ಥಾಪಿಸಲಾದ ಲೋಕೋಪಯೋಗಿ ಇಲಾಖೆಯ ಒಂದು ಘಟಕವಾಗಿದ್ದು, ಇದು ಕರ್ನಾಟಕದಲ್ಲಿನ ಎಲ್ಲಾ ಬಾಹ್ಯ-ನೆರವಿನ ರಾಜ್ಯ ಹೆದ್ದಾರಿ ಯೋಜನೆಗಳ ಅನುಷ್ಠಾನಕ್ಕೆ ಕಾರಣವಾಗಿದೆ. ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-I ದನ್ನು(ಕೆಶಿಪ್-I), ಕರ್ನಾಟಕ ಸರ್ಕಾರವು 1999-2000ರ ಅವಧಿಯಲ್ಲಿ ಸರ್ಕಾರದ ಆದೇಶ. ನಂ. ಪಿಡಬ್ಲ್ಯೂಡಿ 21 ಸಿಆರ್ಎಮ್ 96, ದಿನಾಂಕ 01.07.1999 ರ ಮೂಲಕ ಪ್ರಾರಂಭಿಸಿತು.ಇದರ ನೇತೃತ್ವವನ್ನು ಐಎಎಸ್ / ಇಐಸಿಯ ಮುಖ್ಯ ಯೋಜನಾ ಅಧಿಕಾರಿ ಮತ್ತು ಮುಖ್ಯ ಎಂಜಿನಿಯರ್ ಹುದ್ದೆಯ ಯೋಜನಾ ನಿರ್ದೇಶಕರು ವಹಿಸಿದ್ದಾರೆ. ಆಡಳಿತಾತ್ಮಕವಾಗಿ ಪ್ರಧಾನ ಕಾರ್ಯದರ್ಶಿ / ಅಪರ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಇವರಿಗೆ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಮೂಲಕ ವರದಿ ಮಾಡುತ್ತಾರೆ.

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-I (ಕೆಶಿಪ್-I), ರಾಜ್ಯದ ರಸ್ತೆ ಜಾಲವನ್ನು ಬಾಹ್ಯ ಹಣಕಾಸು ನೆರಿವಿನೊಂದಿಗೆ ಅಭಿವೃದ್ಧಿಪಡಿಸುವುದು, ಇದು ಲೋಕೋಪಯೋಗಿ ಇಲಾಖೆ, ಕರ್ನಾಟಕ ಸರ್ಕಾರದ ಪ್ರಥಮ ಪ್ರಮುಖ ಹೆಜ್ಜೆಯಾಗಿದೆ.

ಲೋಕೋಪಯೋಗಿ ಇಲಾಖೆ 1996 ರಲ್ಲಿ ಸ್ವತಂತ್ರ ಸಲಹೆಗಾರರ ಮೂಲಕ 13,362 ಕಿಲೋಮೀಟರ್ ರಸ್ತೆ ಜಾಲದಲ್ಲಿ ಕಾರ್ಯತಂತ್ರದ ಆಯ್ಕೆ ಅಧ್ಯಯನ (ಎಸ್‌ಒಎಸ್) ನಡೆಸಿತು ಮತ್ತು ಅಧ್ಯಯನವು ಆದ್ಯತೆಯ ಮೇರೆಗೆ ರಾಜ್ಯ ಹೆದ್ದಾರಿಗಳು (ಎಸ್‌ಎಚ್) ಮತ್ತು ಜಿಲ್ಲಾ ಮುಖ್ಯ ರಸ್ತೆಗಳು (ಎಂಡಿಆರ್) ಒಳಗೊಂಡ 2888 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಗುರುತಿಸಿತು.

ಕೆಶಿಪ್-1 ಯೋಜನೆಯನ್ನು ದಿನಾಂಕ 21.07.2001 ರಲ್ಲಿ ಐಬಿಆರ್ ಡಿ (ವಿಶ್ವಬ್ಯಾಂಕ್) ನೊಂದಿಗೆ ಮಾಡಿಕೊಂಡ ಸಾಲ ಯೋಜನೆ ಒಪ್ಪಂದ ಸಂಖ್ಯೆ 4606 ರಂತೆ ಹಣಕಾಸಿನ ನೆರವಿನೊಂದಿಗೆ ಕಾರ್ಯಗತಗೊಳಿಸಲಾಯಿತು.

ಈ ಯೋಜನೆಯ ಮೂಲ ಅಂದಾಜು ವೆಚ್ಚ ರೂ. 2030.27 ಕೋಟಿಗಳಾಗಿದ್ದು, ಇದರಲ್ಲಿ ಶೇಕಡಾ 80 ರಷ್ಟು ಯೋಜನಾ ವೆಚ್ಚವಾದ ರೂ. 1635.21 ಕೋಟಿಗಳಷ್ಟು (ಯುಎಸ್ ಡಾಲರ್ 360 ಮಿಲಿಯನ್) ವಿಶ್ವಬ್ಯಾಂಕಿನ ಸಾಲದ ನೆರವು ಒಳಗೊಂಡಿದೆ. ಯೋಜನಾ ವೆಚ್ಚವನ್ನು ರೂ. 2030.27 ಕೋಟಿಯಿಂದ ರೂ. 2390.00 ಕೋಟಿಗಳಿಗೆ ಪರಿಷ್ಕರಿಸಲಾಯಿತು. ಯೋಜನೆಯ ಮುಕ್ತಾಯ ಅವಧಿಯನ್ನು ದಿನಾಂಕ 30.06.2006 ರಿಂದ 31.08.2011 ರವರೆಗೆ ಹಾಗೂ ಸಾಲ ನೆರವಿನ ಮುಕ್ತಾಯ ಅವಧಿಯನ್ನು ದಿನಾಂಕ 31.12.2006 ರಿಂದ 31.01.2008ರ ವರೆಗೆ ವಿಸ್ತರಿಸಲಾಯಿತು. ಕಾರ್ಯ ಸಾಧ್ಯತೆ ಅಧ್ಯಯನದ ನಂತರ ಸುಮಾರು 2414 ಕಿ.ಮೀ ಉದ್ದದ ರಸ್ತೆಯನ್ನು 2001-2008ರ ಅವಧಿಯಲ್ಲಿ ಎರಡು ವಿಧದಲ್ಲಿ ಅಭಿವೃದ್ಧಿಪಡಿಸಲಾಯಿತು.

  • ರಸ್ತೆ ಮೇಲ್ದರ್ಜೆಗೇರಿಸುವ ಮೂಲಕ ಅಭಿವೃದ್ಧಿಪಡಿಸಲಾದ ರಸ್ತೆಗಳು (900 ಕಿ.ಮೀ) ಇದು ಪ್ರಸಕ್ತ ಇದ್ದಂತಹ ಸಾರಿಗೆ ಮಾರ್ಗವನ್ನು 7.00 ಮೀ ಅಗಲದ ಮಾರ್ಗವಾಗಿ ಹೊಸದಾಗಿ ಪುನರ್ ನಿರ್ಮಾಣ ಮಾಡುವುದರ ಜೊತೆಗೆ ಎರಡೂ ಕಡೆಗಳಲ್ಲಿ 1.00 ಮೀ ಅಗಲದ ಸುಸಜ್ಜಿತ ಗಟ್ಟಿ ಭುಜದೊಂದಿಗೆ ಹಾಗೂ 1.00 ಮೀ ಅಗಲದ ಗಟ್ಟಿ ಮಣ್ಣಿನ ಭುಜದೊಂದಿಗೆ ಒಟ್ಟಾರೆ 12.00 ಮೀ ಅಗಲದ ಮಾರ್ಗವನ್ನು ಪುನರ್ ನಿರ್ಮಾಣ ಮಾಡುವುದನ್ನೊಳಗೊಂಡಿತ್ತು.
  • ರಸ್ತೆ ಪುನಶ್ಚೇತನಗೊಳಿಸುವ ಮೂಲಕ ಅಭಿವೃದ್ಧಿಪಡಿಸಲಾದ ರಸ್ತೆಗಳು (1514 ಕಿ.ಮೀ): ಇದು, ಪ್ರಸಕ್ತ ಇರುವಂತಹ ಅಥವಾ 5.5 ಮೀಟರುಗಳಷ್ಟು ಅಗಲದ ಸಾರಿಗೆ ಮಾರ್ಗ ಇವುಗಳಲ್ಲಿ ಯಾವುದು ಅಧಿಕವೋ ಅಷ್ಟು ಅಗಲದ ರಸ್ತೆಯನ್ನು, ರಸ್ತೆಯ ವಿನ್ಯಾಸದ ಸುಧಾರಣೆಯ ಹೊರತುಪಡಿಸಿದಂತೆ ಅಭಿವೃದ್ಧಿಪಡಿಸುವುದು ಹಾಗೂ ಸಾರಿಗೆ ಮಾರ್ಗದ ಅಗಲೀಕರಿಸಲಾದಂತಹ ಭಾಗವನ್ನು ಪುನರ್-ನಿರ್ಮಾಣ ಮಾಡುವುದನ್ನು ಒಳಗೊಂಡಿತ್ತು.

2414 ಕಿಮೀಗಳಷ್ಟು ಉದ್ದದ ಒಟ್ಟಾರೆ ಯೋಜನೆಯನ್ನು 50 ಗುತ್ತಿಗೆ ಪ್ಯಾಕೇಜುಗಳ ಅಡಿಯಲ್ಲಿ ರಸ್ತೆಗಳ ಅಭಿವೃದ್ಧಿಪಡಿಸುವಿಕೆಗಾಗಿ ಕೈಗೆತ್ತಿಕೊಳ್ಳಲಾಯಿತು. ಇದರಲ್ಲಿ 49 ಗುತ್ತಿಗೆಗಳಲ್ಲಿ ಒಟ್ಟಾರೆ 2385 ಕಿಮೀಗಳಷ್ಟು ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಯಿತು. (ನ್ಯಾಯಾಲಯದ ಆದೇಶದಂತೆ ಅರಣ್ಯ ಪ್ರದೇಶಗಳಲ್ಲಿನ 29 ಕಿಮೀಗಳನ್ನು ಹೊರತುಪಡಿಸಿ) ಕಲಬುರಗಿಯ ಸಮೀಪ ಬೆಣ್ಣೆತೊರೆ ನದಿಗೆ (ಯು3-ಬಿಆರ್) ಅಡ್ಡಲಾಗಿ ಸೇತುವೆ ನಿರ್ಮಾಣದ ಒಂದು ಗುತ್ತಿಗೆಯನ್ನು ಗುತ್ತಿಗೆದಾರರ ಕಾರ್ಯನಿರ್ವಹಣೆಯ ಕಾರಣದಿಂದ ಗುತ್ತಿಗೆ ಕರಾರನ್ನು ರದ್ದುಗೊಳಿಸಲಾಯಿತು. ಹಾಗೂ ಉಳಿಕೆ ಕಾಮಗಾರಿಯನ್ನು ಪೂರ್ಣಗೊಳಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿಕೊಡಲಾಯಿತು.

ವಿಶ್ವಬ್ಯಾಂಕಿನ ನೆರವನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳುವುದರೊಂದಿಗೆ ಸಾಲದ ಒಡಂಬಡಿಕೆಯು 31.01.2008ರಂದು ಮುಕ್ತಾಯಗೊಂಡಿತು.

ಕೆಶಿಪ್- I ಯೋಜನೆಯ ವಿವರಗಳು:

ವಿವರ ಮೇಲ್ದರ್ಜೆಗೇರಿಸುವಿಕೆ ಪುನಶ್ಚೇತನಗೊಳಿಸುವಿಕೆ ಸೇತುವೆ ಗಳು ಬೈಪಾಸ್ ರಸ್ತೆಗಳು
(ಮೇಲ್ದರ್ಜೆಗೇರಿಸುವಿಕೆ)
ಒಟ್ಟು
ಪ್ಯಾಕೇಜುಗಳ ಒಟ್ಟು ಸಂಖ್ಯೆ 10 35 3** 2 50
ಮೂಲ ಯೋಜನೆಯ ಉದ್ದ ಕಿಮೀಗಳಲ್ಲಿ 885 1514 - 15 2414
ಪರಿಷ್ಕೃತ ಯೋಜನೆಯ ಉದ್ದ ಕಿಮೀಗಳಲ್ಲಿ 885 1485** - 15 2385

*ಟಿಪ್ಪಣಿ : ಉತ್ತರ ಕನ್ನಡ ಜಿಲ್ಲೆಯಲ್ಲಿನ ಅನ್ಷಿ ನ್ಯಾಷನಲ್ ಉದ್ಯಾನವನದ ಒಳಗಿನ 19 ಕಿಮೀಗಳ ಉದ್ದವನ್ನು ಎಂ27 ಪ್ಯಾಕೇಜಿನಿಂದ (ಪುನಶ್ಚೇತನಗೊಳಿಸುವಿಕೆ) ತೆಗೆದುಹಾಕಲಾಗಿದೆ.
ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನದ (ನಾಗರಹೊಳೆ) ಒಳಗಿನ 10 ಕಿಮೀ ಉದ್ದವನ್ನು ಎಂ32ಎ ಪ್ಯಾಕೇಜಿನಿಂದ (ಪುನಶ್ಚೇತನಗೊಳಿಸುವಿಕೆ) ತೆಗೆದುಹಾಕಲಾಗಿದೆ. ಒಂದು ಸೇತುವೆಯನ್ನು ಉಳಿಕೆ ಕಾಮಗಾರಿಯನ್ನು ಪೂರ್ಣಗೊಳಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿಕೊಡಲಾಗಿದೆ.

ಕೆಶಿಪ್- I ಯೋಜನೆಯ ಭೌತಿಕ ಮತ್ತು ಆರ್ಥಿಕ ವಿವರ:

ವರ್ಷ ಭೌತಿಕ ಸಾಧನೆ (ಕಿ.ಮೀ ಗಳಲ್ಲಿ) ಆರ್ಥಿಕ ಸಾಧನೆ
(ಕೋಟಿ ರೂ.ಗಳಲ್ಲಿ)**
2001-02 - 69.85
2002-03 191 161.23
2003-04 366 231.53
2004-05 510 480.26
2005-06 666 541.35
2006-07 449 524.62
2007-08 132 194.80
2008-09 40 73.14
2009-10 30 66.90
2010-11 - 15.52
2011-12 - 2.89
2012-13 1 4.56
2013-14 - 2.53
2014-15 - 1.69
2015-16 - 2.56
2016-17 - 0.83
2017-18 - 1.61
2018-19 - 0.66
2019-20 - 4.51
2020-21 - 1.72
2021-22 - 0.24
ಒಟ್ಟು 2385 2383.00

**ಹಣಕಾಸನ್ನು ಒದಗಿಸಿಕೊಳ್ಳುವ ಸಲುವಾಗಿ ಪಾವತಿಸಲಾದಂತಹ ರೂ.16.35 ಕೋಟಿ ಮೊತ್ತದಷ್ಟು ಶುಲ್ಕಗಳೂ ಸೇರಿದಂತೆ.

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-1ರ ಕಾರ್ಯನಿರ್ವಹಣೆಯು ಜೂನ್ 2005ರಲ್ಲಿ ಕರ್ನಾಟಕದ ಹೂಡಿಕೆ ನೀತಿಯ ಸಮೀಕ್ಷೆಯಲ್ಲಿ ವಿಶ್ವ ಬ್ಯಾಂಕಿನ ಮೆಚ್ಚುಗೆಯನ್ನು ಸ್ವೀಕರಿಸಿದ್ದಿತು. ವಿಶ್ವ ಬ್ಯಾಂಕ್ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-1ರ ಪ್ರಗತಿಯನ್ನು ರಾಷ್ಟ್ರೀಯ ಸರಾಸರಿಗಿಂತ ಬಹಳಷ್ಟು ಅಧಿಕ ಪ್ರಮಾಣದಲ್ಲಿ ಹಾಗೂ ವಿಶ್ವವ್ಯಾಪಿ ಸರಾಸರಿಯ ಸಮನಾಗಿ ನಿರ್ಧಾರಣೆ ಮಾಡಿದ್ದಿತು. ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯು ಭಾರತದಲ್ಲಿ ಕಾರ್ಯಗತಗೊಳಿಸಲ್ಪಟ್ಟಿರುವಂತಹ 2ನೇ ಅತ್ಯುತ್ತಮ ಮೂಲಸೌಕರ್ಯ ಯೋಜನೆ ಎಂಬುದಾಗಿ ಇಂಡಿಯಾ ಟೆಕ್ ಎಕ್ಸಲೆನ್ಸ್ ಅವಾರ್ಡ್ 2010ನ್ನು ಪಡೆದುಕೊಂಡಿತು ಹಾಗೂ ಈ ಪ್ರಶಸ್ತಿಯನ್ನು 27 ಅಕ್ಟೋಬರ್ 2010ರಂದು ಭಾರತದ ಗೌರವಾನ್ವಿತ ರಾಷ್ಟ್ರಪತಿಯವರು ನೀಡಿದರು.

India-Tech Excellence Award-2010 function

ಇಂಡಿಯಾ-ಟೆಕ್ ಎಕ್ಸಲೆನ್ಸ್ ಅವಾರ್ಡ್-2010 ಪ್ರಶಸ್ತಿ ಪ್ರದಾನ ಸಮಾರಂಭ - 27 ಅಕ್ಟೋಬರ್ 2020 ರಂದು ಶ್ರೀಮತಿ ಪ್ರತಿಭಾ ಪಾಟೀಲ್, ಗೌರವಾನ್ವಿತ ಭಾರತದ ರಾಷ್ಟ್ರಪತಿಯವರು ಪಿಐಯು- ಕೆಶಿಪ್, ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು

India-Tech Excellence Award-2010 function

ಇಂಡಿಯಾ-ಟೆಕ್ ಎಕ್ಸಲೆನ್ಸ್ ಅವಾರ್ಡ್ – 2010 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ
ಶ್ರೀ ಬಿ.ಎಚ್. ಅನಿಲ್ ಕುಮಾರ್, ಭಾಆಸೇ, ಮುಖ್ಯ ಯೋಜನಾ ಅಧಿಕಾರಿ, ಕೆಶಿಪ್
ಶ್ರೀ ಎನ್.ಎಲ್.ಆರ್. ಪೇಶ್ವೆ, ಕಾರ್ಯದರ್ಶಿ, ಲೋ.ಇ.,
ಶ್ರೀ ಕೆ.ಎಸ್. ಕೃಷ್ಣಾ ರೆಡ್ಡಿ, ಯೋಜನಾ ನಿರ್ದೇಶಕರು, ಕೆಶಿಪ್

KSHIP road mapWAP1 : ಮಳವಳ್ಳಿನಿಂದ - ಪಾವಗಡವರೆಗೆ
ರಸ್ತೆ ಉದ್ದ: 52.4 Km ;ಸಮಯ: 30ತಿಂಗಳು ನಿರ್ಮಾಣ + 90ತಿಂಗಳು ನಿರ್ವಹಣೆ
ನಿರ್ಮಾಣದ ಮೊತ್ತ: ರೂ 576 ಕೋಟಿಗಳು ; ವರ್ಷಾಶನ ಮೊತ್ತ(ಅರ್ಧವಾರ್ಷಿಕ): Rs 1306 ಕೋಟಿ(239 ಕೋಟಿ + 15 ಕಂತುಗಳಲ್ಲಿ of Rs 71.15 ಕೋಟಿ)
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಮೈಸೂರು ಬಳ್ಳಾರಿ ಪ್ರೈ.ಲಿ.(ಎಂ/ಎಸ್ ಸದ್ಭಾವ್ - ಜಿ ಕೆ ಸಿ (ಜೆವಿ))
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಂ/ಎಸ್ ಎಲ್ಇಎ ಅಸೋಸಿಯೇಟ್ಸ್ ಸೌತ್ ಏಷ್ಯಾ ಪ್ರೈ.ಲಿ.
ಉಸ್ತುವಾರಿ ಅಭಿಯಂತರರು:
WAP2 : ಮುಧೋಳ್ ನಿಂದ - ನಿಪ್ಪಾಣಿ ವರಗೆ
ರಸ್ತೆ ಉದ್ದ: 107.94 Km ;ಸಮಯ: 24ತಿಂಗಳು ನಿರ್ಮಾಣ + 96ತಿಂಗಳು ನಿರ್ವಹಣೆ
ನಿರ್ಮಾಣದ ಮೊತ್ತ: ರೂ 331 ಕೋಟಿಗಳು ; ವರ್ಷಾಶನ ಮೊತ್ತ(ಅರ್ಧವಾರ್ಷಿಕ): Rs 768 ಕೋಟಿ(136 ಕೋಟಿ + 16 ಕಂತುಗಳಲ್ಲಿ of Rs 39.49 ಕೋಟಿ)
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಅಶೋಕ್ ಬಿಲ್ಡ್ ಕಾನ್ - ಜಿ ವಿ ಆರ್ (ಜೆವಿ))
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಂ/ಎಸ್ ಆರವೀ ಅಸೋಸಿಯೇಟ್ಸ್ ಅರ್ಚಿತೆಕ್ಟ್ಸ್ ಎನ್ಗಿನೀರ್ಸ್ ಮತ್ತು ಕನ್ಸಲ್ಟೆಂಟ್ಸ್ ಪ್ರೈ.ಲಿ.
ಉಸ್ತುವಾರಿ ಅಭಿಯಂತರರು:
WAEP-3A : ಶಿವಮೊಗ್ಗ ನಿಂದ- ಶಿಕಾರಿಪುರ - ಆನಂದ ಪುರ ವರಗೆ
ರಸ್ತೆ ಉದ್ದ: 82 Km ;ಸಮಯ: 32 ತಿಂಗಳು
ನಿರ್ಮಾಣದ ಮೊತ್ತ: ರೂ 264.73 ಕೋಟಿಗಳು ; ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಪಟೇಲ್ ಎಂಜಿನಿಯರಿಂಗ್ ಪ್ರೈ.ಲಿ.
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಂ/ಎಸ್ ರೌಘ್ತೊನ್ ಇಂಟರ್ನ್ಯಾಷನಲ್ ಲಿಮಿಟೆಡ್ ಮತ್ತು ಸಟ್ರಾ ಮೂಲಭೂತಸೌಕರ್ಯ ನಿರ್ವಹಣಾ ಸೇವ ಲಿಮಿಟೆಡ್ ಸಹಯೋಗದಲ್ಲಿ
ಉಸ್ತುವಾರಿ ಅಭಿಯಂತರರು:
WAEP-3B : ಶಿಕಾರಿಪುರನಿಂದ - ಅನವಟ್ಟಿ - ಹಾನಗಲ್ ವರಗೆ
ರಸ್ತೆ ಉದ್ದ: 71.63 Km ;ಸಮಯ: 29 ತಿಂಗಳು
ನಿರ್ಮಾಣದ ಮೊತ್ತ: ರೂ 224.7 ಕೋಟಿಗಳು ; ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಆರ್.ಎನ್.ಎಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಂ/ಎಸ್ ರೌಘ್ತೊನ್ ಇಂಟರ್ನ್ಯಾಷನಲ್ ಲಿಮಿಟೆಡ್ ಮತ್ತು ಸಟ್ರಾ ಮೂಲಭೂತಸೌಕರ್ಯ ನಿರ್ವಹಣಾ ಸೇವ ಲಿಮಿಟೆಡ್ ಸಹಯೋಗದಲ್ಲಿ
ಉಸ್ತುವಾರಿ ಅಭಿಯಂತರರು:
WAEP-4 : ಮನಗೋಳಿನಿಂದ - ದೇವಪುರ ವರಗೆ
ರಸ್ತೆ ಉದ್ದ: 109.953 Km ;ಸಮಯ: 33 ತಿಂಗಳು
ನಿರ್ಮಾಣದ ಮೊತ್ತ: ರೂ 317.05 ಕೋಟಿಗಳು ; ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಸದ್ ಭಾವ್ ಎಂಜಿನಿಯರಿಂಗ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಂ/ಎಸ್ ರೌಘ್ತೊನ್ ಇಂಟರ್ನ್ಯಾಷನಲ್ ಲಿಮಿಟೆಡ್ ಮತ್ತು ಸಟ್ರಾ ಮೂಲಭೂತಸೌಕರ್ಯ ನಿರ್ವಹಣಾ ಸೇವ ಲಿಮಿಟೆಡ್ ಸಹಯೋಗದಲ್ಲಿ
ಉಸ್ತುವಾರಿ ಅಭಿಯಂತರರು:
WEP1 : SH-82ನ ಹೊಸಕೋಟೆ ನಿಂದ ಚಿಂತಾಮಣಿ ಬೈಪಾಸ್ ವರೆಗೆ
ರಸ್ತೆ ಉದ್ದ: 52.4 Km ;  ಸಮಯ: 30 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಲಾನಕೋ ಇನ್ಫ್ರಾಟೆಕ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಇಜಿಐಎಸ್ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
WEP2A : SH-2ನ ಹಾವೇರಿ ನಿಂದ ಹಾನಗಲ್ಲ ವರೆಗೆ
ರಸ್ತೆ ಉದ್ದ: 31.784 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಡಿ.ಆರ್.ಎನ್ ಇನ್ಫ್ರಾಸ್ಟ್ರಕ್ಚರ್, ಹುಬ್ಬಳ್ಳಿ
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಇಜಿಐಎಸ್ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
WEP2B : SH-1,SH-2ನ ಹಾನಗಲ್ಲ ನಿಂದ ತಡಸ ವರೆಗೆ
ರಸ್ತೆ ಉದ್ದ: 43.476 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಡಿ.ಆರ್.ಎನ್ ಇನ್ಫ್ರಾಸ್ಟ್ರಕ್ಚರ್, ಹುಬ್ಬಳ್ಳಿ
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಇಜಿಐಎಸ್ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
WEP3 : SH-34ನ ಧಾರವಾಡ ನಿಂದ ಸವದತ್ತಿ ವರೆಗೆ ರಸ್ತೆಯ ಉನ್ನತೀಕರಣ
ರಸ್ತೆ ಉದ್ದ: 36 Km ;  ಸಮಯ: 41 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಆರ್.ವಿ.ಸಿ.ಪಿ.ಎಲ್- ಆರ್.ಐ.ಡಿ.ಎಲ್ ಜೆವಿ
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಇಜಿಐಎಸ್ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
WEP3 : SH-61 & SH-15ನ ತಿನತನಿ ನಿಂದ ಕಲ್ಮಲಾ ವರೆಗೆ
ರಸ್ತೆ ಉದ್ದ: 73.8 Km ;  ಸಮಯ: 36 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಇಜಿಐಎಸ್ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
WEP5 : SH-22ನ ಚೌಡ್ಡಪುರನಿಂದ ಗುಲ್ಬರ್ಗಾ ವರೆಗೆ
ರಸ್ತೆ ಉದ್ದ: 28.63 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಎಸ್.ಆರ್.ಕೆ - ಕೆ.ಸಿ.ಎಲ್ ಜೆವಿ
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಇಜಿಐಎಸ್ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP1 : ಮಾಗಡಿನಿಂದ NH-48ನಿಂದ ಕೊರಟಗೆರೆವರೆಗೆ(ತುಮಕೂರು ಹಾಗು ರಾಮನಗರ ಜಿಲ್ಲೆಗಳು)
ರಸ್ತೆ ಉದ್ದ: 68.2 Km ;  ಸಮಯ: 33 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಕೆ.ಎನ್.ಆರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP2 : SH-3ನ ಪಾವಗಡನಿಂದ ಎ.ಪಿ ಗಡಿವರೆಗೆ ರಸ್ತೆಯ ಉನ್ನತೀಕರಣ
ರಸ್ತೆ ಉದ್ದ: 23.205 Km ;  ಸಮಯ: 18 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಜಿ.ವಿ.ಆರ್ - ಆರ್.ಎಮ್.ಎನ್ (ಜೆವಿ)
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-3A : SH-84ನ ಗುಬ್ಬಿನಿಂದ ಬೀರಗೊನಹಳ್ಳಿ ವರೆಗೆ (ಯೆಡಿಯೂರು ಬಳಿ)
ರಸ್ತೆ ಉದ್ದ: 49.03 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 122.38 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಡಿ.ಆರ್.ಎನ್ ಇನ್ಫ್ರಾಸ್ಟ್ರಕ್ಚರ್, ಹುಬ್ಬಳ್ಳಿ-30
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-3B : SH-84ನ ಬೀರಗೊನಹಳ್ಳಿನಿಂದ(ಯೆಡಿಯೂರು ಬಳಿ) ಮಂಡ್ಯವರೆಗೆ
ರಸ್ತೆ ಉದ್ದ: 59.09 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 198.27 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಡಿ.ಪಿ ಜೈನ & ಕೋ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ.
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP4 : NH-13ನ ಜಗಳೂರುನಿಂದ NH-13ವರೆಗೆ ಮತ್ತು SH-19 ಕೆಶಿಪ್ ನಿಂದ ಮೊಳಕಾಲ್ಮೂರುವರೆಗೆ
ರಸ್ತೆ ಉದ್ದ: 14.38 Km ;  ಸಮಯ: 15 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಜಿ.ವಿ.ಆರ್ - ಆರ್.ಎಮ್.ಎನ್ (ಜೆವಿ)
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP5 : SH-1ನ ಪಡುಬಿದ್ರಿನಿಂದ ಕಾರ್ಕಳವರೆಗೆ
ರಸ್ತೆ ಉದ್ದ: 27.8 Km ;  ಸಮಯ: 18 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಆರ್.ಎನ್.ಎಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-6A : SH-76ನ ದಾವಣಗೆರೆನಿಂದ ಚನ್ನಗಿರಿ ವರೆಗೆ
ರಸ್ತೆ ಉದ್ದ: 53.65 Km ;  ಸಮಯ:
ಒಪ್ಪಂದದ ಮೊತ್ತ:
ಕಾರ್ಯಗತಗೊಳಿಸುವ ಸಂಸ್ಥೆ:
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-6B : SH-76ನ ಚನ್ನಗಿರಿನಿಂದ ಬೀರೂರು ವರೆಗೆ
ರಸ್ತೆ ಉದ್ದ: 51.98 Km ;  ಸಮಯ:
ಒಪ್ಪಂದದ ಮೊತ್ತ:
ಕಾರ್ಯಗತಗೊಳಿಸುವ ಸಂಸ್ಥೆ:
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP7 : SH-45ನ ಶೆಳವಾಡಿನಿಂದ ಮುಂಡರಗಿ ವರೆಗೆ
ರಸ್ತೆ ಉದ್ದ: 63.44 Km ;  ಸಮಯ: 33 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಕೆ.ಎನ್.ಆರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP8 : SH-29ನ ಮುದ್ಗಲ್ ನಿಂದ ಗಂಗಾವತಿವರೆಗೆ
ರಸ್ತೆ ಉದ್ದ: 74.2 Km ;  ಸಮಯ: 36 ತಿಂಗಳು
ಒಪ್ಪಂದದ ಮೊತ್ತ: ರೂ 98.22 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಕೆ.ಎನ್.ಆರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-9A : ಸವದತ್ತಿ ನಿಂದ ಹಲಗತ್ತಿ ಜಂಕ್ಷನ್(ರಾಮದುರ್ಗ)ವರೆಗೆ
ರಸ್ತೆ ಉದ್ದ: 42.065 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 138.24 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಡಿ.ಪಿ ಜೈನ & ಕೋ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ.
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-9B : ಹಲಗತ್ತಿ ಜಂಕ್ಷನ್(ರಾಮದುರ್ಗ)ನಿಂದ ಬಾದಾಮಿ ಬೈಪಾಸ್ ಜಂಕ್ಷನ್ ವರೆಗೆ
ರಸ್ತೆ ಉದ್ದ: 45 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 146.04 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಆರ್.ಎನ್.ಎಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು:
AEP-9C : ಬಾದಾಮಿ ಬೈಪಾಸ್ ಜಂಕ್ಷನ್ ನಿಂದ -ಪಟ್ಟದಕಲ್ಲು - ಕಮಟಗಿ ವರೆಗೆ
ರಸ್ತೆ ಉದ್ದ: 43.13 Km ;  ಸಮಯ: 21 ತಿಂಗಳು
ಒಪ್ಪಂದದ ಮೊತ್ತ: ರೂ 110.89 ಕೋಟಿಗಳು
ಕಾರ್ಯಗತಗೊಳಿಸುವ ಸಂಸ್ಥೆ: ಎಂ/ಎಸ್ ಅಶೋಕ ಬಿಲ್ಡ್ ಕಾನ್ ಲಿಮಿಟೆಡ್
ನಿರ್ಮಾಣ ಮೇಲ್ವಿಚಾರಣೆ ಸಲಹೆಗಾರರು: ಎಸ್ಎಮ್ಇಸಿ ಇಂಟರ್ನ್ಯಾಷನಲ್
ಉಸ್ತುವಾರಿ ಅಭಿಯಂತರರು: