ಹೈಪರ್ಲಿಂಕ್ ನೀತಿ

ಹೊರಗಿನ ವೆಬ್ ಸೈಟ್ ಗಳ /ಪೋರ್ಟಲ್ ಸಂಪರ್ಕಗಳ ಬಗ್ಗೆ

ಈ ವೆಬ್ ಸೈಟ್ ನಲ್ಲಿ ಅನೇಕ ಸ್ಥಳಗಳಲ್ಲಿ, ಇತರೆ ವೆಬ್ಸೈಟ್ಗಳ/ಪೋರ್ಟಲ್ ಲಿಂಕ್ಗಳನ್ನು ನೀಡಲಾಗಿದೆ. ಈ ಲಿಂಕ್ಗಳು ನಿಮ್ಮ ಅನುಕೂಲಕ್ಕಾಗಿ ನೀಡಲಾಗಿದೆ. ಕೆಶಿಪ್ ಈ ವೆಬ್ ಸೈಟ್ಗಳ ಸಂಬಂಧಿತ ವಿಷಯಗಳನ್ನು ಮತ್ತು ವಿಶ್ವಾಸಾರ್ಹತೆ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸಮರ್ಥಿಸುವುದಿಲ್ಲ. ನಮಗೆ ಈ ಲಿಂಕ್ಗಳ ಸಂಬಂಧಿತ ಪುಟಗಳ ಮತ್ತು ಸಾರ್ವಕಾಲಿಕ ಲಭ್ಯತೆ ಮೇಲೆ ಯಾವುದೇ ನಿಯಂತ್ರಣ ಹೊಂದಿರುವುದಿಲ್ಲ .

ಇತರೆ ವೆಬ್ ಸೈಟ್ ಗಳಲ್ಲಿ/ಪೋರ್ಟಲ್ಗಳಲ್ಲಿ ಕೆಶಿಪ್ ಸಂಪರ್ಕದ ಬಗ್ಗೆ

ಇತರೆ ವೆಬ್ ಸೈಟ್ ಗಳ /ಪೋರ್ಟಲ್ಗಳ ಸಂಪರ್ಕಗಳ ಬಳೆಕೆಯ ಬಗ್ಗೆ ಮೊದಲೇ ಅನುಮತಿ ಪಡೆದುಕೊಳ್ಳುವ ಅಗತ್ಯವಿರುತ್ತದೆ.

ಕೊನೆಯದಾಗಿ ನವೀಕರಿಸಲಾಗಿದೆ: 29-Mar-2024 16:20